| <?xml version="1.0" ?><!DOCTYPE translationbundle><translationbundle lang="kn"> |
| <translation id="1408730541890277710">ಚಿತ್ರಗಳನ್ನು ಅವುಗಳ ಪರ್ಯಾಯ ಪಠ್ಯದೊಂದಿಗೆ ಬದಲಾಯಿಸಿ.</translation> |
| <translation id="595639123821853262">ತಿರುಗುಮುರುಗಾದ ಗ್ರೇಸ್ಕೇಲ್</translation> |
| <translation id="8260673944985561857">ಕೆರೆಟ್ ಬ್ರೌಸಿಂಗ್ ಆಯ್ಕೆಗಳು</translation> |
| <translation id="3410969471888629217">ಸೈಟ್ ಕಸ್ಟಮೈಸ್ ಮಾಡುವಿಕೆಯನ್ನು ಮರೆತುಬಿಡಿ</translation> |
| <translation id="6050189528197190982">ಗ್ರೇಸ್ಕೇಲ್</translation> |
| <translation id="5094574508723441140">ಹೆಚ್ಚಿಸಿದ ವೈದೃಶ್ಯ</translation> |
| <translation id="8609925175482059018">ಕೆರೆಟ್ ಬ್ರೌಸಿಂಗ್ ಆನ್ ಮಾಡಲು <span class='key'>F7</span> ಅನ್ನು ಒತ್ತಿರಿ. ಆಫ್ ಮಾಡಲು ಅದನ್ನು ಪುನಃ ಒತ್ತಿರಿ.</translation> |
| <translation id="3435896845095436175">ಸಕ್ರಿಯಗೊಳಿಸು</translation> |
| <translation id="8480209185614411573">ಅಧಿಕ ವೈದೃಶ್ಯ</translation> |
| <translation id="1588438908519853928">ಸಾಮಾನ್ಯ</translation> |
| <translation id="4954450790315188152">ಕೆರೆಟ್ ಬ್ರೌಸಿಂಗ್ ಸಕ್ರಿಯಗೊಳಿಸಲಾಗಿದೆ:</translation> |
| <translation id="2965611304828530558"><p>ನೀವು ಲಿಂಕ್ ಅಥವಾ ನಿಯಂತ್ರಣವನ್ನು ತಲುಪಿದಾಗ, ಅದನ್ನು ಸ್ವಯಂಚಾಲಿತವಾಗಿ ಕೇಂದ್ರೀಕರಿಸಲಾಗುತ್ತದೆ. ಲಿಂಕ್ ಅಥವಾ ಬಟನ್ ಕ್ಲಿಕ್ ಮಾಡಲು <span class='key'>Enter</span> ಅನ್ನು ಒತ್ತಿ. </p> <p> ಕೆರೆಟ್ ಬ್ರೌಸಿಂಗ್ ಅನ್ನು ಮುಂದುವರಿಸಲು, ಕೇಂದ್ರೀಕರಿಸಲಾದ ನಿಯಂತ್ರಣವು (ಪಠ್ಯ ಬಾಕ್ಸ್ ಅಥವಾ ಪಟ್ಟಿ ಬಾಕ್ಸ್ನಂತಹ) ಬಾಣದ ಕೀಗಳನ್ನು ಸೆರೆಹಿಡಿಯುತ್ತಿದ್ದರೆ, <span class='key'>Esc</span> ಒತ್ತಿರಿ ನಂತರ ಎಡ ಅಥವಾ ಬಲ ಬಾಣವನ್ನು ಒತ್ತಿರಿ. </p> <p> ಪರ್ಯಾಯವಾಗಿ, ಮುಂದಿನ ಕೇಂದ್ರೀಕರಿಸಬಹುದಾದ ನಿಯಂತ್ರಣಕ್ಕೆ ಸರಿಸಲು <span class='key'>Esc</span> ಅನ್ನು ಒತ್ತಿ. </p></translation> |
| <translation id="2394933097471027016">ಈಗಲೇ ಪ್ರಯತ್ನಿಸಿ - ಈ ಪುಟದಲ್ಲಿ ಕೆರೆಟ್ ಬ್ರೌಸಿಂಗ್ ಅನ್ನು ಯಾವಾಗಲೂ ಸಕ್ರಿಯಗೊಳಿಸಲಾಗಿರುತ್ತದೆ!</translation> |
| <translation id="3622586652998721735">ಡೀಫಾಲ್ಟ್ ಯೋಜನೆಯಂತೆ ಹೊಂದಿಸಿ</translation> |
| <translation id="2179565792157161713">ದೀರ್ಘ ವಿವರಣೆಯನ್ನು ಹೊಸ ಟ್ಯಾಬ್ನಲ್ಲಿ ತೆರೆಯಿರಿ</translation> |
| <translation id="2471847333270902538"><ph name="SITE"/> ಗೆ ಬಣ್ಣದ ಯೋಜನೆ:</translation> |
| <translation id="690628312087070417">ದೀರ್ಘವಾದ ಅಂತರದಿಂದ ಕೆರೆಟ್ ಮುಂದಕ್ಕೆ ಸಾಗಿದಾಗ:</translation> |
| <translation id="5331422999063554397">ತಿರುಗುಮುರುಗಾದ ಬಣ್ಣ</translation> |
| <translation id="2648340354586434750">ಪದಗಳ ಮೂಲಕ ಸರಿಸಲು <span class='key'>ಆಯ್ಕೆ</span> ಅನ್ನು ಹಿಡಿದುಕೊಳ್ಳಿ.</translation> |
| <translation id="5287723860611749454"><p>ಡಾಕ್ಯುಮೆಂಟ್ನಾದ್ಯಂತ ಸರಿಸಲು ಬಾಣದ ಗುರುತುಗಳನ್ನು ಬಳಸಿ. </p><p>ಕರ್ಸರ್ ಅನ್ನು ಆ ಸ್ಥಳಕ್ಕೆ ಸರಿಸಲು ಎಲ್ಲಾದರೂ ಕ್ಲಿಕ್ ಮಾಡಿ. </p> <p> ಪಠ್ಯವನ್ನು ಆಯ್ಕೆಮಾಡಲು <span class='key'>Shift</span> + ಬಾಣಗಳನ್ನು ಒತ್ತಿರಿ.</p></translation> |
| <translation id="5558600050691192317">ಕೀಬೋರ್ಡ್ ಆದೇಶಗಳು</translation> |
| <translation id="633394792577263429">ಪದಗಳ ಮೂಲಕ ಸರಿಸಲು <span class='key'>Control</span> ಅನ್ನು ಹಿಡಿದುಕೊಳ್ಳಿ.</translation> |
| <translation id="8254860724243898966">ಕೆರೆಟ್ ಬ್ರೌಸಿಂಗ್ ಅನ್ನು ಆನ್ ಮಾಡಲು <span class='key'>Alt</span> + <img src='increase_brightness.png'> (ಪ್ರಕಾಶಮಾನ ಅಧಿಕಗೊಳಿಸುವ ಕೀ, ಅಥವಾ F7) ಅನ್ನು ಒತ್ತಿ. ಆಫ್ ಮಾಡಲು ಅದನ್ನು ಪುನಃ ಒತ್ತಿ.</translation> |
| <translation id="3812541808639806898">ಚಿತ್ರ Alt ಪಠ್ಯ ವೀಕ್ಷಕ</translation> |
| <translation id="1287053896835709737">ಕಪ್ಪು ಬಣ್ಣದ ಮೇಲೆ ಹಳದಿ</translation> |
| <translation id="4896660567607030658">ಪ್ರತಿಕ್ರಿಯೆ ನೀಡದೆ, ಕೇವಲ ಕರ್ಸರ್ ಅನ್ನು ತೋರಿಸಿ.</translation> |
| <translation id="5631241868147802353">ಡೀಫಾಲ್ಟ್ ಬಣ್ಣ ಯೋಜನೆ:</translation> |
| <translation id="625377550964694810">ಯಾವುದೇ HTML ಅಂಶವು "longdesc" ಅಥವಾ "aria-describedat" ಗುಣಲಕ್ಷಣದ ಜೊತೆಗೆ ದಪ್ಪವಾದ ವೈಬ್ರಂಟ್ ಗಡಿಯನ್ನು ಪಡೆಯುತ್ತದೆ, ಮತ್ತು ನೀವು ಅದರ ಮೇಲೆ ಬಲಗಡೆ ಕ್ಲಿಕ್ ಮಾಡಿದಾಗ, ಸಂದರ್ಭ ಮೆನುಗೆ ದೀರ್ಘ ವಿವರಣೆಯನ್ನು ವೀಕ್ಷಿಸುವುದಕ್ಕಾಗಿ ಆಯ್ಕೆಯನ್ನು ಸೇರಿಸಲಾಗುತ್ತದೆ.</translation> |
| <translation id="5173942593318174089">ಅನಿಮೇಷನ್ ಜೊತೆಗೆ ಕರ್ಸರ್ ಸ್ಥಾನವನ್ನು ಹೈಲೈಟ್ ಮಾಡಿ.</translation> |
| <translation id="894241283505723656">ಸಂದರ್ಭ ಮೆನುವಿನಲ್ಲಿ ದೀರ್ಘ ವಿವರಣೆಗಳು</translation> |
| <translation id="5555153510860501336">ಅಧಿಕ ವೈದೃಶ್ಯವನ್ನು ನಿಷ್ಕ್ರಿಯಗೊಳಿಸಲಾಗಿದೆ</translation> |
| <translation id="1703735871906654364">ಕೆರೆಟ್ ಬ್ರೌಸಿಂಗ್</translation> |
| <translation id="7384431257964758081">ಅಧಿಕ ವೈದೃಶ್ಯವನ್ನು ಸಕ್ರಿಯಗೊಳಿಸಲಾಗಿದೆ</translation> |
| <translation id="5650358096585648000">ದೃಶ್ಯಾವಳಿ ಪ್ರತಿಕ್ರಿಯೆ</translation> |
| <translation id="4388820049312272371">ತ್ವರಿತ ಫ್ಲಾಶ್ ಜೊತೆಗೆ ಕರ್ಸರ್ ಸ್ಥಾನವನ್ನು ಹೈಲೈಟ್ ಮಾಡಿ.</translation> |
| <translation id="4023902424053835668">ಬಾಣದ ಕೀಗಳನ್ನು ಬಳಸುವ ಮೂಲಕ ವೆಬ್ ಪುಟಗಳ ಪಠ್ಯವನ್ನು ಬ್ರೌಸ್ ಮಾಡಿ.</translation> |
| <translation id="2795227192542594043">ಈ ವಿಸ್ತರಣೆಯು ವೆಬ್ ಪುಟದಲ್ಲಿ ಸರಿಸಬಹುದಾದ ಕರ್ಸರ್ ಅನ್ನು ನಿಮಗೆ ನೀಡುತ್ತದೆ, ಕೀಬೋರ್ಡ್ ಮೂಲಕ ಪಠ್ಯವನ್ನು ಆಯ್ಕೆಮಾಡಲು ನಿಮಗೆ ಅನುಮತಿಸುತ್ತದೆ.</translation> |
| <translation id="4394049700291259645">ನಿಷ್ಕ್ರಿಯಗೊಳಿಸಿ</translation> |
| <translation id="5710185147685935461">ವೆಬ್ಪುಟಗಳನ್ನು ಓದಲು ಸುಲಭಗೊಳಿಸಲು ಬಣ್ಣದ ಯೋಜನೆಯನ್ನು ಬದಲಾಯಿಸಿ ಅಥವಾ ತಿರುಗಿಸಿ.</translation> |
| </translationbundle> |