blob: d53740d6c334c84b091834f09447656d9f52d893 [file] [log] [blame] [edit]
# Harini V Reddy <jnvharikavreddy@gmail.com>, 2016. #zanata
# Petr Lautrbach <plautrba@fedoraproject.org>, 2016. #zanata
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: \n"
"POT-Creation-Date: 2022-08-30 22:52+0200\n"
"PO-Revision-Date: 2016-09-14 09:13-0400\n"
"Last-Translator: Harini V Reddy <jnvharikavreddy@gmail.com>\n"
"Language-Team: Kannada\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n!=1)\n"
"X-Generator: Zanata 4.6.2\n"
#: ../booleansPage.py:199 ../system-config-selinux.ui:999
msgid "Boolean"
msgstr "ಬೂಲಿಯನ್"
#: ../booleansPage.py:249 ../semanagePage.py:167
msgid "all"
msgstr "ಎಲ್ಲಾ"
#: ../booleansPage.py:251 ../semanagePage.py:169
#: ../system-config-selinux.ui:935 ../system-config-selinux.ui:1071
#: ../system-config-selinux.ui:1480
msgid "Customized"
msgstr "ಅಗತ್ಯಾನುಗುಣಗೊಳಿಸಿದ"
#: ../domainsPage.py:56 ../system-config-selinux.ui:1808
msgid "Process Domain"
msgstr "ಪ್ರಕ್ರಿಯೆಯ ಡೊಮೈನ್"
#: ../domainsPage.py:64
msgid "Domain Name"
msgstr ""
#: ../domainsPage.py:69
msgid "Mode"
msgstr ""
#: ../domainsPage.py:102 ../domainsPage.py:113 ../domainsPage.py:157
#: ../statusPage.py:74 ../system-config-selinux.ui:596
#: ../system-config-selinux.ui:1729
msgid "Permissive"
msgstr "ಅನುಮತಿಪೂರ್ವಕವಾಗಿ"
#: ../fcontextPage.py:73 ../system-config-selinux.ui:1134
msgid "File Labeling"
msgstr "ಕಡತವನ್ನು ಲೇಬಲ್ ಮಾಡುವುದು"
#: ../fcontextPage.py:83
msgid ""
"File\n"
"Specification"
msgstr ""
"ಕಡತದ\n"
"ವಿಶಿಷ್ಟ ವಿವರಗಳು"
#: ../fcontextPage.py:90
msgid ""
"Selinux\n"
"File Type"
msgstr ""
"Selinux\n"
"ಕಡತದ ಬಗೆ"
#: ../fcontextPage.py:97
msgid ""
"File\n"
"Type"
msgstr ""
"ಕಡತದ\n"
"ಹೆಸರು"
#: ../loginsPage.py:56 ../system-config-selinux.ui:1255
msgid "User Mapping"
msgstr "ಬಳಕೆದಾರ ಮ್ಯಾಪಿಂಗ್"
#: ../loginsPage.py:60
msgid ""
"Login\n"
"Name"
msgstr ""
"ಲಾಗಿನ್\n"
"ಹೆಸರು"
#: ../loginsPage.py:64 ../usersPage.py:61
msgid ""
"SELinux\n"
"User"
msgstr ""
"SELinux\n"
"ಬಳಕೆದಾರ"
#: ../loginsPage.py:67 ../usersPage.py:66
msgid ""
"MLS/\n"
"MCS Range"
msgstr ""
"MLS/\n"
"MCS ವ್ಯಾಪ್ತಿ"
#: ../loginsPage.py:136
#, python-format
msgid "Login '%s' is required"
msgstr "'%s' ದ ಲಾಗಿನ್‌ನ ಅಗತ್ಯವಿದೆ"
#: ../modulesPage.py:56 ../system-config-selinux.ui:1696
msgid "Policy Module"
msgstr "ಪಾಲಿಸಿ ಮಾಡ್ಯೂಲ್‌"
#: ../modulesPage.py:66
msgid "Module Name"
msgstr "ಮಾಡ್ಯೂಲಿನ ಹೆಸರು"
#: ../modulesPage.py:71
msgid "Priority"
msgstr "ಆದ್ಯತೆ"
#: ../modulesPage.py:80
msgid "Kind"
msgstr ""
#: ../modulesPage.py:149
msgid "Disable Audit"
msgstr "ಆಡಿಟನ್ನು ಅಶಕ್ತಗೊಳಿಸು"
#: ../modulesPage.py:152 ../system-config-selinux.ui:1633
msgid "Enable Audit"
msgstr "ಆಡಿಟನ್ನು ಶಕ್ತಗೊಳಿಸು"
#: ../modulesPage.py:177
msgid "Load Policy Module"
msgstr "ಪಾಲಿಸಿ ಮಾಡ್ಯೂಲನ್ನು ಲೋಡ್ ಮಾಡಿ"
#: ../polgengui.py:289 ../polgen.ui:728
msgid "Name"
msgstr "ಹೆಸರು"
#: ../polgengui.py:291 ../polgen.ui:111
msgid "Description"
msgstr "ವಿವರಣೆ"
#: ../polgengui.py:299
msgid "Role"
msgstr "ಪಾತ್ರ"
#: ../polgengui.py:306
msgid "Existing_User"
msgstr "ಬಳಕೆದಾರನಿಂದ ನಿರ್ಗಮಿಸುತ್ತಿದೆ(_U)"
#: ../polgengui.py:320 ../polgengui.py:328 ../polgengui.py:342
msgid "Application"
msgstr "ಅನ್ವಯ"
#: ../polgengui.py:387
#, python-format
msgid "%s must be a directory"
msgstr "%s ವು ಕಡತಕೋಶ ಆಗಿರಬೇಕು"
#: ../polgengui.py:447 ../polgengui.py:728
msgid "You must select a user"
msgstr "ನೀವು ಒಬ್ಬ ಬಳಕೆದಾರನಾಗಿರಬೇಕು"
#: ../polgengui.py:577
msgid "Select executable file to be confined."
msgstr "ಮಿತಿಗೊಳಪಡಿಸಬೇಕಾದ ಕಾರ್ಯಗತಗೊಳಿಸಬಲ್ಲ ಕಡತವನ್ನು ಆರಿಸು."
#: ../polgengui.py:588
msgid "Select init script file to be confined."
msgstr "ಮಿತಿಗೊಳಪಡಿಸಬೇಕಾದ init ಸ್ಕ್ರಿಪ್ಟ್ ಕಡತವನ್ನು ಆರಿಸು."
#: ../polgengui.py:598
msgid "Select file(s) that confined application creates or writes"
msgstr "ಮಿತಿಗೊಳಿಸಲ್ಪಟ್ಟ ಅನ್ವಯವು ನಿರ್ಮಿಸುವ ಅಥವ ಬರೆಯುವ ಕಡತವನ್ನು(ಗಳನ್ನು) ಆರಿಸಿ"
#: ../polgengui.py:605
msgid "Select directory(s) that the confined application owns and writes into"
msgstr ""
"ಮಿತಿಗೊಳಿಸಲ್ಪಟ್ಟ ಅನ್ವಯವು ಅಧಿಕಾರ ಹೊಂದಿರುವ ಅಥವ ಬರೆಯುವ ಕಡತಕೋಶವನ್ನು(ಗಳನ್ನು) ಆರಿಸಿ"
#: ../polgengui.py:667
msgid "Select directory to generate policy files in"
msgstr "ಪಾಲಿಸಿ ಕಡತಗಳನ್ನು ಉತ್ಪಾದಿಸಲು ಕೋಶವನ್ನು ಆರಿಸು"
#: ../polgengui.py:684
#, python-format
msgid ""
"Type %s_t already defined in current policy.\n"
"Do you want to continue?"
msgstr ""
"ಈಗಿರುವ ಪಾಲಿಸಿಯಲ್ಲಿ ಬಗೆ %s_t ವು ಈಗಾಗಲೆ ಲೋಡ್ ಆಗಿದೆ.\n"
"ಮುಂದುವರೆಯಲು ಬಯಸುತ್ತೀರಾ?"
#: ../polgengui.py:684 ../polgengui.py:688
msgid "Verify Name"
msgstr "ಹೆಸರನ್ನು ಪರಿಶೀಲಿಸು"
#: ../polgengui.py:688
#, python-format
msgid ""
"Module %s already loaded in current policy.\n"
"Do you want to continue?"
msgstr ""
#: ../polgengui.py:734
msgid ""
"You must add a name made up of letters and numbers and containing no spaces."
msgstr ""
"ಅಕ್ಷರಗಳನ್ನು ಮತ್ತು ಸಂಖ್ಯೆಗಳನ್ನು ಹೊಂದಿರುವ ಮತ್ತು ಯಾವುದೆ ಖಾಲಿ ಜಾಗಗಳನ್ನು ಹೊಂದಿರದ ಹೆಸರನ್ನು "
"ಸೇರಿಸಬೇಕು."
#: ../polgengui.py:748
msgid "You must enter a executable"
msgstr "ನೀವು ಒಂದು ಕಾರ್ಯಗೊಳಿಸಬಹುದಾದ್ದನ್ನು ನಮೂದಿಸಬೇಕು"
#: ../polgengui.py:773 ../system-config-selinux.py:185
#, fuzzy
#| msgid "Configue SELinux"
msgid "Configure SELinux"
msgstr "SELinux ಅನ್ನು ಸಂರಚಿಸು"
#: ../polgen.ui:9
msgid "Red Hat 2007"
msgstr "Red Hat 2007"
#: ../polgen.ui:11
msgid "GPL"
msgstr "GPL"
#. TRANSLATORS: Replace this string with your names, one name per line.
#: ../polgen.ui:13 ../system-config-selinux.ui:15
msgid "translator-credits"
msgstr "ಶಂಕರ್ ಪ್ರಸಾದ್ <svenkate@redhat.com>"
#: ../polgen.ui:34
msgid "Add Booleans Dialog"
msgstr "ಬೂಲಿಯನ್ ಸಂವಾದವನ್ನು ಸೇರಿಸು"
#: ../polgen.ui:99
msgid "Boolean Name"
msgstr "ಬೂಲಿಯನ್ ಹೆಸರು"
#: ../polgen.ui:234 ../selinux-polgengui.desktop:3
msgid "SELinux Policy Generation Tool"
msgstr "SELinux ಪಾಲಿಸಿ ಉತ್ಪಾದನಾ ಉಪಕರಣ"
#: ../polgen.ui:255
msgid ""
"<b>Select the policy type for the application or user role you want to "
"confine:</b>"
msgstr ""
"<b>ಅನ್ವಯಕ್ಕಾಗಿ ಪಾಲಿಸಿಯ ಬಗೆಯನ್ನು ಅಥವ ಮಿತಿಗೊಳಿಸಲು ಅನ್ವಯ/ಬಳಕೆದಾರನ ಪಾತ್ರವನ್ನು ಆರಿಸಿ:</"
"b>"
#: ../polgen.ui:288
msgid "<b>Applications</b>"
msgstr "<b>ಅನ್ವಯಗಳು</b>"
#: ../polgen.ui:320
msgid "Standard Init Daemon"
msgstr "ಸಾಮಾನ್ಯ init ಡೆಮೋನ್"
#: ../polgen.ui:324 ../polgen.ui:340
msgid ""
"Standard Init Daemon are daemons started on boot via init scripts. Usually "
"requires a script in /etc/rc.d/init.d"
msgstr ""
"ಸ್ಟಾಂಡರ್ಡ್ Init ಡೆಮನ್‍ಗಳೆಂದರೆ init ಸ್ಕ್ರಿಪ್ಟ್‍ಗಳ ಮೂಲಕ ಬೂಟ್ ಸಮಯದಲ್ಲಿ ಆರಂಭಗೊಳ್ಳುವ ಡೆಮನ್‍"
"ಗಳಾಗಿರುತ್ತವೆ. ಸಾಮಾನ್ಯವಾಗಿ /etc/rc.d/init.d ನಲ್ಲಿ ಒಂದು ಸ್ಕ್ರಿಪ್ಟ್‍ನ ಅಗತ್ಯವಿರುತ್ತದೆ"
#: ../polgen.ui:336
msgid "DBUS System Daemon"
msgstr "DBUS ವ್ಯವಸ್ಥೆ ಡೀಮನ್"
#: ../polgen.ui:353
msgid "Internet Services Daemon (inetd)"
msgstr "ಜಾಲಬಂಧ ಸೇವೆಗಳ ಡೆಮೊನ್ (inetd)"
#: ../polgen.ui:357
msgid "Internet Services Daemon are daemons started by xinetd"
msgstr "ಜಾಲಬಂಧ ಸೇವೆಗಳ ಡೆಮೊನುಗಳು xinetd ಇಂದ ಆರಂಭಗೊಂಡವು"
#: ../polgen.ui:370
msgid "Web Application/Script (CGI)"
msgstr "ಜಾಲ ಅನ್ವಯಗಳು/ಸ್ಕ್ರಿಪ್ಟ್ (CGI)"
#: ../polgen.ui:374
msgid ""
"Web Applications/Script (CGI) CGI scripts started by the web server (apache)"
msgstr ""
"ಜಾಲ ಅನ್ವಯಗಳು/ಸ್ಕ್ರಿಪ್ಟ್ (CGI) ಜಾಲ ಪರಿಚಾರಕದಿಂದ (apache) ಆರಂಭಿಸಲಾದ CGI ಸ್ಕ್ರಿಪ್ಟುಗಳು"
#: ../polgen.ui:387
msgid "User Application"
msgstr "ಬಳಕೆದಾರ ಅನ್ವಯಗಳು"
#: ../polgen.ui:391 ../polgen.ui:408
msgid ""
"User Application are any application that you would like to confine that is "
"started by a user"
msgstr ""
"ಬಳಕೆದಾರರಿಂದ ಆರಂಭಿಸಲ್ಪಟ್ಟಿದೆ ಎಂದು ನೀವು ಮಿತಿಗೊಳಪಡಿಸುವ ಯಾವುದೆ ಅನ್ವಯವು ಬಳಕೆದಾರ ಅನ್ವಯ "
"ಆಗಿರುತ್ತದೆ"
#: ../polgen.ui:404
msgid "Sandbox"
msgstr "ಸ್ಯಾಂಡ್‌ಬಾಕ್ಸ್"
#: ../polgen.ui:450
msgid "<b>Login Users</b>"
msgstr "<b>ಲಾಗಿನ್‌ ಬಳಕೆದಾರರು</b>"
#: ../polgen.ui:482
msgid "Existing User Roles"
msgstr "ಈಗಿರುವ ಬಳಕೆದಾರ ಪಾತ್ರಗಳು"
#: ../polgen.ui:486
msgid "Modify an existing login user record."
msgstr "ಈಗಿರುವ ಒಂದು ಲಾಗಿನ್‌ ಬಳಕೆದಾರ ದಾಖಲೆಯನ್ನು ಮಾರ್ಪಡಿಸು."
#: ../polgen.ui:499
msgid "Minimal Terminal User Role"
msgstr "ಕನಿಷ್ಟ ಟರ್ಮಿನಲ್ ಬಳಕೆದಾರ ಪಾತ್ರ"
#: ../polgen.ui:503
msgid ""
"This user will login to a machine only via a terminal or remote login. By "
"default this user will have no setuid, no networking, no su, no sudo."
msgstr ""
"ಈ ಬಳಕೆದಾರನು ಒಂದು ಟರ್ಮಿನಲ್ ಅಥವ ದೂರಸ್ಥ ಲಾಗಿನ್‌ನ ಮೂಲಕ ಒಂದು ಗಣಕಕ್ಕೆ ಪ್ರವೇಶಿಸಬಲ್ಲನು. "
"ಪೂರ್ವನಿಯೋಜಿತವಾಗಿ ಈ ಬಳಕೆದಾರನು setuid, networking, sudo ಹಾಗು su ಗಳಲ್ಲಿ ಯಾವುದನ್ನೂ "
"ಹೊಂದಿರುವುದಿಲ್ಲ."
#: ../polgen.ui:516
msgid "Minimal X Windows User Role"
msgstr "ಕನಿಷ್ಟ X Windows ಬಳಕೆದಾರ ಪಾತ್ರ"
#: ../polgen.ui:520
msgid ""
"This user can login to a machine via X or terminal. By default this user "
"will have no setuid, no networking, no sudo, no su"
msgstr ""
"ಈ ಬಳಕೆದಾರನು X ಅಥವ ಟರ್ಮಿನಲ್ ಮೂಲಕ ಒಂದು ಗಣಕಕ್ಕೆ ಪ್ರವೇಶಿಸಬಲ್ಲನು. ಪೂರ್ವನಿಯೋಜಿತವಾಗಿ ಈ "
"ಬಳಕೆದಾರನು setuid, networking, sudo ಹಾಗು su ಗಳಲ್ಲಿ ಯಾವುದನ್ನೂ ಹೊಂದಿರುವುದಿಲ್ಲ"
#: ../polgen.ui:533
msgid "User Role"
msgstr "ಬಳಕೆದಾರ ಪಾತ್ರ"
#: ../polgen.ui:537
msgid ""
"User with full networking, no setuid applications without transition, no "
"sudo, no su."
msgstr ""
"ಸಂಪೂರ್ಣ networking ಹೊಂದಿರುವ, ಪರಿವರ್ತನೆ ಹೊಂದದ setuid ಅನ್ವಯಗಳಿಲ್ಲದ, sudo ಇಲ್ಲದ ಹಾಗು "
"ಯಾವುದೆ su ಇಲ್ಲದಿರುವ ಬಳಕೆದಾರ."
#: ../polgen.ui:550
msgid "Admin User Role"
msgstr "ನಿರ್ವಹಣಾ ಬಳಕೆದಾರ ಪಾತ್ರ"
#: ../polgen.ui:554
msgid ""
"User with full networking, no setuid applications without transition, no su, "
"can sudo to Root Administration Roles"
msgstr ""
"ಸಂಪೂರ್ಣ networking ಹೊಂದಿರುವ, ಪರಿವರ್ತನೆ ಹೊಂದದ setuid ಅನ್ವಯಗಳಿಲ್ಲದ, ಯಾವುದೆ su "
"ಇಲ್ಲದಿರುವ ಆದರೆ ನಿರ್ವಹಣಾ ವ್ಯವಸ್ಥಾಪಕ ಪಾತ್ರಗಳಿಗೆ sudo ಮಾಡಬಹುದಾದ ಬಳಕೆದಾರ"
#: ../polgen.ui:596
msgid "<b>Root Users</b>"
msgstr "<b>ನಿರ್ವಾಹಕ(ರೂಟ್) ಬಳಕೆದಾರರು</b>"
#: ../polgen.ui:627
msgid "Root Admin User Role"
msgstr "ನಿರ್ವಹಣಾ ವ್ಯವಸ್ಥಾಪಕ ಬಳಕೆದಾರ ಪಾತ್ರ"
#: ../polgen.ui:631
msgid ""
"Select Root Administrator User Role, if this user will be used to administer "
"the machine while running as root. This user will not be able to login to "
"the system directly."
msgstr ""
"ಈ ಬಳಕೆದಾರನನ್ನು ನಿರ್ವಾಹಕರಾಗಿ ಚಲಾಯಿಸುವಾಗ ಗಣಕದ ನಿರ್ವಹಣೆಗೆ ಬಳಸುವಂತಿದ್ದರೆ, ನಿರ್ವಾಹಕ "
"ಬಳಕೆದಾರನನ್ನು ಆರಿಸಿ. ಈ ಬಳಕೆದಾರನು ಗಣಕಕ್ಕೆ ನೇರವಾಗಿ ಲಾಗಿನ್‌ ಆಗಲು ಸಾಧ್ಯವಿರುವುದಿಲ್ಲ."
#: ../polgen.ui:705
msgid "<b>Enter name of application or user role:</b>"
msgstr "<b>ಅನ್ವಯ ಅಥವ ಬಳಕೆದಾರನ ಪಾತ್ರದ ಹೆಸರನ್ನು ನಮೂದಿಸಿ:</b>"
#: ../polgen.ui:739
msgid "Enter complete path for executable to be confined."
msgstr "ಕಾರ್ಯಗತಗೊಳಿಸಬಲ್ಲದುದನ್ನು ಪರಿಮಿತಿಗೆ ಒಳಪಡಿಸಲು ಸಂಪೂರ್ಣ ಪಥವನ್ನು ನಮೂದಿಸಿ."
#: ../polgen.ui:756 ../polgen.ui:838 ../polgen.ui:2317
msgid "..."
msgstr "..."
#: ../polgen.ui:776
msgid "Enter unique name for the confined application or user role."
msgstr "ಮಿತಿಗೊಳಿಸಬೇಕಿರುವ ಬಳಕೆದಾರ ಅಥವ ಅನ್ವಯದ ವಿಶೇಷವಾದ ಪ್ರಕಾರದ ಹೆಸರನ್ನು ನಮೂದಿಸಿ."
#: ../polgen.ui:794
msgid "Executable"
msgstr "ಕಾರ್ಯಗತಗೊಳಿಸಬಲ್ಲ"
#: ../polgen.ui:808
msgid "Init script"
msgstr "Init ಸ್ಕ್ರಿಪ್ಟ್"
#: ../polgen.ui:821
msgid ""
"Enter complete path to init script used to start the confined application."
msgstr "ಮಿತಿಗೊಳಿಸಲಾದ ಅನ್ವಯವನ್ನು ಆರಂಭಿಸಲು init ಸ್ಕ್ರಿಪ್ಟಿಗೆ ಸಂಪೂರ್ಣ ಪಥವನ್ನು ನಮೂದಿಸಿ."
#: ../polgen.ui:883
msgid "<b>Select existing role to modify:</b>"
msgstr "<b>ಮಾರ್ಪಡಿಸಲು ಈಗಿರುವ ಪಾತ್ರವನ್ನು ಆರಿಸಿ:</b>"
#: ../polgen.ui:904
#, fuzzy, python-format
#| msgid "Select the user roles that will transiton to the %s domain."
msgid "Select the user roles that will transition to the %s domain."
msgstr "%s ಡೊಮೈನ್‌ಗೆ ಪರಿವರ್ತಿತಗೊಳ್ಳುವ ಬಳಕೆದಾರ ಪಾತ್ರಗಳನ್ನು ಆರಿಸಿ."
#: ../polgen.ui:921
msgid "role tab"
msgstr "ಪಾತ್ರದ ಟ್ಯಾಬ್"
#: ../polgen.ui:937
#, python-format
msgid "<b>Select roles that %s will transition to:</b>"
msgstr "<b>%s ಗೆ ಪರಿವರ್ತಿತಗೊಳ್ಳುವ ಪಾತ್ರಗಳನ್ನು ಆರಿಸಿ:</b>"
#: ../polgen.ui:955
#, python-format
msgid "Select applications domains that %s will transition to."
msgstr "%s ಗೆ ಪರಿವರ್ತನೆ ಹೊಂದಲು ಅನ್ವಯ ಡೊಮೈನ್‌ಗಳನ್ನು ಅರಿಸಿ."
#: ../polgen.ui:972
msgid ""
"transition \n"
"role tab"
msgstr ""
"ಪರಿವರ್ತನೆ \n"
"ಪಾತ್ರದ ಟ್ಯಾಬ್"
#: ../polgen.ui:989
#, python-format
msgid "<b>Select the user_roles that will transition to %s:</b>"
msgstr "<b>%s ಗೆ ಪರಿವರ್ತಿತಗೊಳ್ಳುವ ಬಳಕೆದಾರ_ಪಾತ್ರಗಳನ್ನು ಆರಿಸಿ:</b>"
#: ../polgen.ui:1007
#, fuzzy
#| msgid ""
#| "Select the user roles that will transiton to this applications domains."
msgid ""
"Select the user roles that will transition to this applications domains."
msgstr "ಈ ಅನ್ವಯ ಡೊಮೈನ್‌ಗಳಿಗೆ ಪರಿವರ್ತಿತಗೊಳ್ಳುವ ಬಳಕೆದಾರ ಪಾತ್ರಗಳನ್ನು ಆರಿಸಿ."
#: ../polgen.ui:1040
#, python-format
msgid "<b>Select domains that %s will administer:</b>"
msgstr "<b>%s ವ್ಯವಸ್ಥಾಪಿಸಬಹುದಾದ ಡೊಮೈನ್‌ಗಳನ್ನು ಆರಿಸಿ:</b>"
#: ../polgen.ui:1058 ../polgen.ui:1109
msgid "Select the domains that you would like this user administer."
msgstr "ಈ ಬಳಕೆದಾರ ವ್ಯವಸ್ಥಾಪಿಸಲು ನೀವು ಬಯಸುವ ಡೊಮೈನ್‌ಗಳನ್ನು ಆರಿಸಿ."
#: ../polgen.ui:1091
#, python-format
msgid "<b>Select additional roles for %s:</b>"
msgstr "<b>%s ಗಾಗಿನ ಹೆಚ್ಚುವರಿ ಪಾತ್ರಗಳನ್ನು ಆರಿಸು:</b>"
#: ../polgen.ui:1142
#, python-format
msgid "<b>Enter network ports that %s binds on:</b>"
msgstr "<b>%s ಬದ್ಧವಾಗಿರುವ ಜಾಲಬಂಧ ಸಂಪರ್ಕಸ್ಥಾನಗಳನ್ನು ನಮೂದಿಸಿ:</b>"
#: ../polgen.ui:1162 ../polgen.ui:1529
msgid "<b>TCP Ports</b>"
msgstr "<b>TCP ಸಂಪರ್ಕ ಸ್ಥಾನಗಳು</b>"
#: ../polgen.ui:1199 ../polgen.ui:1366 ../polgen.ui:1561 ../polgen.ui:1670
msgid "All"
msgstr "ಎಲ್ಲಾ"
#: ../polgen.ui:1203 ../polgen.ui:1370
#, python-format
msgid "Allows %s to bind to any udp port"
msgstr "%s ಯಾವುದೆ udp ಸಂಪರ್ಕ ಸ್ಥಾನಗಳಿಗೆ ಬದ್ಧವಾಗಿರಲು ಅನುಮತಿಸುತ್ತದೆ"
#: ../polgen.ui:1216 ../polgen.ui:1383
msgid "600-1024"
msgstr "600-1024"
#: ../polgen.ui:1220 ../polgen.ui:1387
#, python-format
msgid "Allow %s to call bindresvport with 0. Binding to port 600-1024"
msgstr ""
"೦ ಯೊಂದಿಗೆ bindresvport ಅನ್ನು ಕರೆ ಮಾಡಲು %s ಗೆ ಅನುಮತಿಸು. 600-1024ಸಂಪರ್ಕಸ್ಥಾನಕ್ಕೆ "
"ಬದ್ಧವಾಗಿರಿಸಲಾಗುತ್ತಿದೆ"
#: ../polgen.ui:1233 ../polgen.ui:1400
msgid "Unreserved Ports (>1024)"
msgstr "ಕಾದಿರಿಸದ ಸಂಪರ್ಕಸ್ಥಾನಗಳು (>1024)"
#: ../polgen.ui:1237 ../polgen.ui:1404
#, python-format
msgid ""
"Enter a comma separated list of udp ports or ranges of ports that %s binds "
"to. Example: 612, 650-660"
msgstr ""
"%s ಬದ್ಧವಾಗಿರುವ udp ಸಂಪರ್ಕಸ್ಥಾನಗಳು ಅಥವ ಸಂಪರ್ಕಸ್ಥಾನಗಳ ವ್ಯಾಪ್ತಿಗಳ ಅಲ್ಪವಿರಾಮ ಚಿಹ್ನೆಗಳಿಂದ "
"ಪ್ರತ್ಯೇಕಿಸಲಾದ ಪಟ್ಟಿಯನ್ನು ನಮೂದಿಸಿ. ಉದಾಹರಣೆಗೆ: 612, 650-660"
#: ../polgen.ui:1265 ../polgen.ui:1432 ../polgen.ui:1581 ../polgen.ui:1690
msgid "Select Ports"
msgstr "ಸಂಪರ್ಕಸ್ಥಾನಗಳನ್ನು ಆರಿಸು"
#: ../polgen.ui:1278 ../polgen.ui:1445
#, python-format
msgid "Allows %s to bind to any udp ports > 1024"
msgstr "%s ಯಾವುದೆ udp ಸಂಪರ್ಕಸ್ಥಾನಗಳಿಗೆ ಬದ್ಧವಾಗಿರಲು ಅನುಮತಿಸುತ್ತದೆ > 1024"
#: ../polgen.ui:1329 ../polgen.ui:1638
msgid "<b>UDP Ports</b>"
msgstr "<b>UDP ಸಂಪರ್ಕಸ್ಥಾನಗಳು</b>"
#: ../polgen.ui:1492
msgid ""
"Network\n"
"Bind tab"
msgstr ""
"ಜಾಲಬಂಧ\n"
"ಬೈಂಡ್ ಟ್ಯಾಬ್"
#: ../polgen.ui:1509
#, python-format
msgid "<b>Select network ports that %s connects to:</b>"
msgstr "<b>%s ಸಂಪರ್ಕಿತಗೊಳ್ಳುವ ಜಾಲಬಂಧ ಸಂಪರ್ಕಸ್ಥಾನಗಳನ್ನು ಆರಿಸಿ:</b>"
#: ../polgen.ui:1565
#, python-format
msgid "Allows %s to connect to any tcp port"
msgstr "%s ಯಾವುದೆ tcp ಸಂಪರ್ಕ ಸ್ಥಾನಗಳಿಗೆ ಸಂಪರ್ಕಸಾಧಿಸಲು ಅನುಮತಿಸುತ್ತದೆ"
#: ../polgen.ui:1594
#, python-format
msgid ""
"Enter a comma separated list of tcp ports or ranges of ports that %s "
"connects to. Example: 612, 650-660"
msgstr ""
"%s ಸಂಪರ್ಕಿತವಾಗುವ tcp ಸಂಪರ್ಕಸ್ಥಾನಗಳು ಅಥವ ಸಂಪರ್ಕಸ್ಥಾನಗಳ ವ್ಯಾಪ್ತಿಗಳ ಅಲ್ಪವಿರಾಮ "
"ಚಿಹ್ನೆಗಳಿಂದ ಪ್ರತ್ಯೇಕಿಸಲಾದ ಪಟ್ಟಿಯನ್ನು ನಮೂದಿಸಿ. ಉದಾಹರಣೆಗೆ: 612, 650-660"
#: ../polgen.ui:1674
#, python-format
msgid "Allows %s to connect to any udp port"
msgstr "%s ಯಾವುದೆ udp ಸಂಪರ್ಕ ಸ್ಥಾನಗಳಿಗೆ ಸಂಪರ್ಕಸಾಧಿಸಲು ಅನುಮತಿಸುತ್ತದೆ"
#: ../polgen.ui:1703
#, python-format
msgid ""
"Enter a comma separated list of udp ports or ranges of ports that %s "
"connects to. Example: 612, 650-660"
msgstr ""
"%s ಸಂಪರ್ಕಿತವಾಗುವ udp ಸಂಪರ್ಕಸ್ಥಾನಗಳು ಅಥವ ಸಂಪರ್ಕಸ್ಥಾನಗಳ ವ್ಯಾಪ್ತಿಗಳ ಅಲ್ಪವಿರಾಮ "
"ಚಿಹ್ನೆಗಳಿಂದ ಪ್ರತ್ಯೇಕಿಸಲಾದ ಪಟ್ಟಿಯನ್ನು ನಮೂದಿಸಿ. ಉದಾಹರಣೆಗೆ: 612, 650-660"
#: ../polgen.ui:1760
#, python-format
msgid "<b>Select common application traits for %s:</b>"
msgstr "<b>%s ಗಾಗಿ ಸಾಮಾನ್ಯ ಅನ್ವಯ ವಿಶೇಷ ಗುಣಗಳನ್ನು(Traits) ಆರಿಸಿ:</b>"
#: ../polgen.ui:1777
msgid "Writes syslog messages\t"
msgstr "syslog ಸಂದೇಶಗಳನ್ನು ಬರೆಯುತ್ತದೆ\t"
#: ../polgen.ui:1792
msgid "Create/Manipulate temporary files in /tmp"
msgstr "/tmp ತಾತ್ಕಾಲಿಕ ಕಡತಗಳನ್ನು ರಚಿಸು/ಕುಶಲವಾಗಿ ನಿರ್ವಹಿಸು"
#: ../polgen.ui:1807
msgid "Uses Pam for authentication"
msgstr "ದೃಢೀಕರಣಕ್ಕಾಗಿ Pam ಅನ್ನು ಬಳಸುತ್ತದೆ"
#: ../polgen.ui:1822
msgid "Uses nsswitch or getpw* calls"
msgstr "nsswitch ಅಥವ getpw* ಕರೆಗಳನ್ನು ಬಳಸುತ್ತದೆ"
#: ../polgen.ui:1837
msgid "Uses dbus"
msgstr "dbus ಅನ್ನು ಬಳಸುತ್ತದೆ"
#: ../polgen.ui:1852
msgid "Sends audit messages"
msgstr "ಆಡಿಟ್ ಸಂದೇಶಗಳನ್ನು ಕಳುಹಿಸುತ್ತದೆ"
#: ../polgen.ui:1867
msgid "Interacts with the terminal"
msgstr "ಟರ್ಮಿನಲ್‍ನೊಂದಿಗೆ ವ್ಯವಹರಿಸುತ್ತದೆ"
#: ../polgen.ui:1882
msgid "Sends email"
msgstr "ಇಮೈಲ್ ಅನ್ನು ಕಳುಹಿಸುತ್ತದೆ"
#: ../polgen.ui:1925
#, python-format
msgid "<b>Add files/directories that %s manages</b>"
msgstr "<b>%s ನಿರ್ವಹಿಸುವ ಕಡತಗಳು/ಕಡತಕೋಶಗಳನ್ನು ಸೇರಿಸಿ</b>"
#: ../polgen.ui:1978
#, fuzzy
#| msgid "Add File Context"
msgid "Add File"
msgstr "ಕಡತ ಸನ್ನಿವೇಶವನ್ನು ಸೇರಿಸು"
#: ../polgen.ui:2031
#, fuzzy
#| msgid "directory"
msgid "Add Directory"
msgstr "ಕೋಶ"
#: ../polgen.ui:2086
#, python-format
msgid ""
"Files/Directories which the %s \"manages\". Pid Files, Log Files, /var/lib "
"Files ..."
msgstr ""
"%s \"ವ್ಯವಸ್ಥಾಪಿಸ\"ಬೇಕಿರುವ ಕಡತಗಳನ್ನು/ಕಡತಕೋಶಗಳನ್ನು ಸೇರಿಸು. Pid ಕಡತಗಳು, Log "
"ಕಡತಗಳು, /var/lib ಕಡತಗಳು ..."
#: ../polgen.ui:2126
#, python-format
msgid "<b>Add booleans from the %s policy:</b>"
msgstr "<b>%s ಪಾಲಿಸಿಯಿಂದ ಬೂಲಿಯನ್ ಅನ್ನು ಸೇರಿಸು:</b>"
#: ../polgen.ui:2179
#, fuzzy
#| msgid "Boolean"
msgid "Add Boolean"
msgstr "ಬೂಲಿಯನ್"
#: ../polgen.ui:2234
#, python-format
msgid "Add/Remove booleans used by the %s domain"
msgstr "%s ಡೊಮೈನ್‌ನಿಂದ ಬಳಸಲಾದ ಬೂಲಿಯನ್‍ಗಳನ್ನು ಸೇರಿಸು/ತೆಗೆದುಹಾಕು"
#: ../polgen.ui:2272
#, python-format
msgid "<b>Which directory you will generate the %s policy?</b>"
msgstr "<b>%s ಪಾಲಿಸಿಯನ್ನು ನೀವು ಕೋಶದಲ್ಲಿ ಉತ್ಪಾದಿಸುವಿರಿ?</b>"
#: ../polgen.ui:2290
msgid "Policy Directory"
msgstr "ಪಾಲಿಸಿ ಕೋಶ"
#: ../portsPage.py:61 ../system-config-selinux.ui:1544
msgid "Network Port"
msgstr "ಜಾಲಬಂಧ ಸಂಪರ್ಕಸ್ಥಾನ"
#: ../portsPage.py:96
msgid ""
"SELinux Port\n"
"Type"
msgstr ""
"SELinux ಸಂಪರ್ಕಸ್ಥಾನದ\n"
"ಬಗೆ"
#: ../portsPage.py:102 ../system-config-selinux.ui:294
msgid "Protocol"
msgstr "ಪ್ರೊಟೊಕಾಲ್"
#: ../portsPage.py:107 ../system-config-selinux.ui:355
msgid ""
"MLS/MCS\n"
"Level"
msgstr ""
"MLS/MCS\n"
"ಮಟ್ಟ"
#: ../portsPage.py:112
msgid "Port"
msgstr "ಸಂಪರ್ಕ ಸ್ಥಾನ"
#: ../portsPage.py:214
#, python-format
msgid "Port number \"%s\" is not valid. 0 < PORT_NUMBER < 65536 "
msgstr "ಸಂಪರ್ಕ ಸ್ಥಾನ ಸಂಖ್ಯೆ \"%s\" ಯು ಅಮಾನ್ಯವಾಗಿದೆ. 0 < PORT_NUMBER < 65536 "
#: ../portsPage.py:259
msgid "List View"
msgstr "ಪಟ್ಟಿ ನೋಟ"
#: ../portsPage.py:262 ../system-config-selinux.ui:1466
msgid "Group View"
msgstr "ಸಮೂಹ ನೋಟ"
#: ../selinux-polgengui.desktop:32 ../sepolicy.desktop:4
msgid "Generate SELinux policy modules"
msgstr ""
#: ../semanagePage.py:131
#, python-format
msgid "Are you sure you want to delete %s '%s'?"
msgstr "%s '%s' ಅನ್ನು ಅಳಿಸಿಹಾಕಬೇಕೆಂದು ನೀವು ಖಚಿತವೆ?"
#: ../semanagePage.py:131
#, python-format
msgid "Delete %s"
msgstr "%s ಅನ್ನು ಅಳಿಸಿಹಾಕು"
#: ../semanagePage.py:139
#, python-format
msgid "Add %s"
msgstr "%s ಅನ್ನು ಸೇರಿಸು"
#: ../semanagePage.py:153
#, python-format
msgid "Modify %s"
msgstr "%s ಮಾರ್ಪಡಿಸು"
#: ../sepolicy.desktop:3
msgid "SELinux Policy Management Tool"
msgstr ""
#: ../sepolicy.desktop:11
msgid "policy;security;selinux;avc;permission;mac;"
msgstr ""
#: ../statusPage.py:75 ../system-config-selinux.ui:599
#: ../system-config-selinux.ui:1744
msgid "Enforcing"
msgstr "ಒತ್ತಾಯಪೂರ್ವಕ"
#: ../statusPage.py:80 ../system-config-selinux.ui:593
msgid "Disabled"
msgstr "ಅಶಕ್ತಗೊಂಡ"
#: ../statusPage.py:99
msgid "Status"
msgstr "ಸ್ಥಿತಿ"
#: ../statusPage.py:138
msgid ""
"Changing the policy type will cause a relabel of the entire file system on "
"the next boot. Relabeling takes a long time depending on the size of the "
"file system. Do you wish to continue?"
msgstr ""
"ಪಾಲಿಸಿಯ ಪ್ರಕಾರವನ್ನು ಬದಲಾಯಿಸುವುದರಿಂದ ಮುಂದಿನ ಬೂಟಿನಲ್ಲಿ ಇಡಿ ಕಡತವ್ಯವಸ್ಥೆಯನ್ನು ಲೇಬಲ್ "
"ಮಾಡುವುದು ಅಗತ್ಯವಾಗುತ್ತದೆ. ಕಡತ ವ್ಯವಸ್ಥೆಗೆ ಅನುಗುಣವಾಗಿ ಪುನಃ ಲೇಬಲ್ ಮಾಡಲು ಬಹಳ ಸಮಯ "
"ಹಿಡಿಯುತ್ತದೆ. ನೀವು ಮುಂದುವರೆಯಲು ಬಯಸುತ್ತೀರೆ?"
#: ../statusPage.py:152
msgid ""
"Changing to SELinux disabled requires a reboot. It is not recommended. If "
"you later decide to turn SELinux back on, the system will be required to "
"relabel. If you just want to see if SELinux is causing a problem on your "
"system, you can go to permissive mode which will only log errors and not "
"enforce SELinux policy. Permissive mode does not require a reboot Do you "
"wish to continue?"
msgstr ""
"SELinux ಅಶಕ್ತಗೊಂಡಿದ್ದಕ್ಕೆ ಬದಲಾಯಿಸಲು ಪುನರ್ ಬೂಟಿಸುವುದು ಅಗತ್ಯವಾಗುತ್ತದೆ. ಹಾಗೆ "
"ಮಾಡುವುದು ಸೂಕ್ತವಲ್ಲ. ನೀವು ನಂತರ SELinux ಅನ್ನು ಪುನಃ ಆನ್ ಮಾಡಲು ನಿರ್ಧರಿಸಿದಾಗ, "
"ಗಣಕವನ್ನು ಪುನಃ ಲೇಬಲ್ ಮಾಡುವುದು ಅಗತ್ಯವಾಗುತ್ತದೆ. ನೀವು ಕೇವಲ SELinux ನಿಮ್ಮ ಗಣಕದಲ್ಲಿನ "
"ಒಂದು ತೊಂದರೆಗೆ ಕಾರಣವಾಗಿದೆಯೆ ಎಂದು ನೋಡಲು, ಅನುಮತಿಪೂರ್ವಕ ಕ್ರಮಕ್ಕೆ ಹೋಗಿ ಅದು ಕೇವಲ "
"ದೋಷಗಳನ್ನು ದಾಖಲಿಸುತ್ತದೆಯೆ ಹೊರತು SELinux ಪಾಲಿಸಿಯನ್ನು ಒತ್ತಾಯಿಸುವುದಿಲ್ಲ. ಅನುಮತಿಪೂರ್ವಕ "
"ಕ್ರಮಕ್ಕೆ ಒಂದು ಪುನರ್ ಬೂಟಿನ ಅಗತ್ಯವಿರುವುದಿಲ್ಲ ನೀವು ಮುಂದುವರೆಯಲು ಬಯಸುತ್ತೀರೆ?"
#: ../statusPage.py:157
msgid ""
"Changing to SELinux enabled will cause a relabel of the entire file system "
"on the next boot. Relabeling takes a long time depending on the size of the "
"file system. Do you wish to continue?"
msgstr ""
"SELinux ಶಕ್ತಗೊಂಡ ಸ್ಥಿತಿಗೆ ಬದಲಾಯಿಸುವುದರಿಂದ ಮುಂದಿನ ಬೂಟಿನಲ್ಲಿ ಇಡಿ ಕಡತವ್ಯವಸ್ಥೆಯನ್ನು "
"ಲೇಬಲ್ ಮಾಡುವುದು ಅಗತ್ಯವಾಗುತ್ತದೆ. ಕಡತ ವ್ಯವಸ್ಥೆಗೆ ಅನುಗುಣವಾಗಿ ಪುನಃ ಲೇಬಲ್ ಮಾಡಲು ಬಹಳ ಸಮಯ "
"ಹಿಡಿಯುತ್ತದೆ. ನೀವು ಮುಂದುವರೆಯಲು ಬಯಸುತ್ತೀರೆ?"
#: ../system-config-selinux.desktop:3
msgid "SELinux Management"
msgstr ""
#: ../system-config-selinux.desktop:32
msgid "Configure SELinux in a graphical setting"
msgstr ""
#: ../system-config-selinux.ui:11
msgid ""
"Copyright (c)2006 Red Hat, Inc.\n"
"Copyright (c) 2006 Dan Walsh <dwalsh@redhat.com>"
msgstr ""
"ಕೃತಿಸ್ವಾಮ್ಯ (c)2006 Red Hat, Inc.\n"
"ಕೃತಿಸ್ವಾಮ್ಯ (c) 2006 Dan Walsh <dwalsh@redhat.com>"
#: ../system-config-selinux.ui:53 ../system-config-selinux.ui:407
msgid "Add SELinux Login Mapping"
msgstr "SELinux ಲಾಗಿನ್‌ ಮ್ಯಾಪಿಂಗನ್ನು ಸೇರಿಸು"
#: ../system-config-selinux.ui:117
msgid "Login Name"
msgstr "ಲಾಗಿನ್ ಹೆಸರು"
#: ../system-config-selinux.ui:128 ../system-config-selinux.ui:1376
#: ../system-config-selinux.ui:1911 ../usersPage.py:55
msgid "SELinux User"
msgstr "SELinux ಬಳಕೆದಾರ"
#: ../system-config-selinux.ui:139 ../system-config-selinux.ui:1922
msgid "MLS/MCS Range"
msgstr "MLS/MCS ವ್ಯಾಪ್ತಿ"
#: ../system-config-selinux.ui:219
msgid "Add SELinux Network Ports"
msgstr "SELinux ಜಾಲಬಂಧ ಸಂಪರ್ಕಸ್ಥಾನಗಳನ್ನು ಸೇರಿಸು"
#: ../system-config-selinux.ui:283
msgid "Port Number"
msgstr "ಸಂಪರ್ಕಸ್ಥಾನದ ಸಂಖ್ಯೆ"
#: ../system-config-selinux.ui:305 ../system-config-selinux.ui:493
msgid "SELinux Type"
msgstr "SELinux ನ ಬಗೆ"
#: ../system-config-selinux.ui:471
msgid "File Specification"
msgstr "ಕಡತದ ವಿಶಿಷ್ಟ ವಿವರಗಳು"
#: ../system-config-selinux.ui:482
msgid "File Type"
msgstr "ಕಡತದ ಬಗೆ"
#: ../system-config-selinux.ui:543
msgid "MLS"
msgstr "MLS"
#: ../system-config-selinux.ui:605
msgid "SELinux Administration"
msgstr "SELinux ನಿರ್ವಹಣೆ"
#: ../system-config-selinux.ui:622
msgid "_File"
msgstr "ಕಡತ(_F)"
#: ../system-config-selinux.ui:630
msgid "_Add"
msgstr "ಸೇರಿಸು (_A)"
#: ../system-config-selinux.ui:642
msgid "_Properties"
msgstr "ಗುಣಲಕ್ಷಣಗಳು(_P)"
#: ../system-config-selinux.ui:654
msgid "_Delete"
msgstr "ಅಳಿಸಿಹಾಕು(_D)"
#: ../system-config-selinux.ui:681
msgid "_Help"
msgstr "ಸಹಾಯ"
#: ../system-config-selinux.ui:728
msgid "Select Management Object"
msgstr "ನಿರ್ವಹಣಾ ವಸ್ತುವನ್ನು ಆರಿಸು"
#: ../system-config-selinux.ui:741
msgid "<b>Select:</b>"
msgstr "<b>ಆರಿಸು:</b>"
#: ../system-config-selinux.ui:771
msgid "System Default Enforcing Mode"
msgstr "ಗಣಕ ಪೂರ್ವನಿಯೋಜಿತ ಒತ್ತಾಯಪೂರ್ವಕ ಕ್ರಮ"
#: ../system-config-selinux.ui:800
msgid "Current Enforcing Mode"
msgstr "ಪ್ರಸಕ್ತ ಒತ್ತಾಯಪೂರ್ವಕ ಕ್ರಮ"
#: ../system-config-selinux.ui:822
msgid "System Default Policy Type: "
msgstr "ಗಣಕ ಪೂರ್ವನಿಯೋಜಿತ ಪಾಲಿಸಿಯ ಬಗೆ: "
#: ../system-config-selinux.ui:845
msgid ""
"Select if you wish to relabel then entire file system on next reboot. "
"Relabeling can take a very long time, depending on the size of the system. "
"If you are changing policy types or going from disabled to enforcing, a "
"relabel is required."
msgstr ""
"ಮುಂದಿನ ಬೂಟಿನಲ್ಲಿ ಇಡಿ ಕಡತವ್ಯವಸ್ಥೆಯನ್ನು ಪುನಃ ಲೇಬಲ್ ಮಾಡಲು ನೀವು ಬಯಸಿದರೆ ಇದನ್ನು ಆರಿಸಿ. "
"ಗಣಕದ ಗಾತ್ರಕ್ಕೆ ಅನುಗುಣವಾಗಿ, ಪುನಃ ಲೇಬಲ್ ಮಾಡಲು ಬಹಳ ಸಮಯ ತೆಗೆದುಕೊಳ್ಳಬಹುದು. ಪಾಲಿಸಿಯ "
"ಬಗೆಗಳನ್ನು ಬದಲಾಯಿಸುವಂತಿದ್ದರೆ ಅಥವ ಅಶಕ್ತಗೊಂಡ ಸ್ಥಿತಿಯಿಂದ ಒತ್ತಾಯಪೂರ್ವಕಕ್ಕೆ ಹೋಗುವಂತಿದ್ದರೆ, "
"ಒಂದು ಪುನಃ ಲೇಬಲ್ ಮಾಡುವ ಅಗತ್ಯವಿದೆ."
#: ../system-config-selinux.ui:877
msgid "Relabel on next reboot."
msgstr "ಮುಂದಿನ ಬೂಟಿನಲ್ಲಿ ಪುನರ್ ಲೇಬಲ್ ಮಾಡು."
#: ../system-config-selinux.ui:921
msgid "Revert boolean setting to system default"
msgstr "ಬೂಲಿಯನ್ ಸಿದ್ಧತೆಯನ್ನು ಗಣಕ ಪೂರ್ವನಿಯೋಜಿತಕ್ಕೆ ಮರಳಿಸು"
#: ../system-config-selinux.ui:934
msgid "Toggle between Customized and All Booleans"
msgstr "ಇಚ್ಛೆಗೆ ತಕ್ಕಂತೆ ಬದಲಾಯಿಸಲಾದ ಹಾಗು ಎಲ್ಲಾ ಬೂಲಿಯನ್‍ಗಳ ನಡುವೆ ಟಾಗಲ್ ಮಾಡು"
#: ../system-config-selinux.ui:960 ../system-config-selinux.ui:1096
#: ../system-config-selinux.ui:1216 ../system-config-selinux.ui:1337
#: ../system-config-selinux.ui:1505 ../system-config-selinux.ui:1657
#: ../system-config-selinux.ui:1769
msgid "Filter"
msgstr "ಶೋಧಕ(Filter)"
#: ../system-config-selinux.ui:1031
msgid "Add File Context"
msgstr "ಕಡತ ಸನ್ನಿವೇಶವನ್ನು ಸೇರಿಸು"
#: ../system-config-selinux.ui:1044
msgid "Modify File Context"
msgstr "ಕಡತ ಸನ್ನಿವೇಶವನ್ನು ಮಾರ್ಪಡಿಸು"
#: ../system-config-selinux.ui:1057
msgid "Delete File Context"
msgstr "ಕಡತ ಸನ್ನಿವೇಶವನ್ನು ಅಳಿಸಿಹಾಕು"
#: ../system-config-selinux.ui:1070
msgid "Toggle between all and customized file context"
msgstr "ಎಲ್ಲಾ ಹಾಗು ಇಚ್ಛೆಗೆ ತಕ್ಕಂತೆ ಬದಲಾಯಿಸಲಾದ ಕಡತ ಸನ್ನಿವೇಶಗಳ ನಡುವೆ ಟಾಗಲ್ ಮಾಡು"
#: ../system-config-selinux.ui:1166
msgid "Add SELinux User Mapping"
msgstr "SELinux ಬಳಕೆದಾರ ಮ್ಯಾಪಿಂಗನ್ನು ಸೇರಿಸು"
#: ../system-config-selinux.ui:1179
msgid "Modify SELinux User Mapping"
msgstr "SELinux ಬಳಕೆದಾರ ಮ್ಯಾಪಿಂಗನ್ನು ಮಾರ್ಪಡಿಸು"
#: ../system-config-selinux.ui:1192
msgid "Delete SELinux User Mapping"
msgstr "SELinux ಬಳಕೆದಾರ ಮ್ಯಾಪಿಂಗನ್ನು ಅಳಿಸು"
#: ../system-config-selinux.ui:1287
msgid "Add User"
msgstr "ಬಳಕೆದಾರನನ್ನು ಸೇರಿಸಿ"
#: ../system-config-selinux.ui:1300
msgid "Modify User"
msgstr "ಬಳಕೆದಾರನನ್ನು ಮಾರ್ಪಡಿಸಿ"
#: ../system-config-selinux.ui:1313
msgid "Delete User"
msgstr "ಬಳಕೆದಾರನನ್ನು ಅಳಿಸಿಹಾಕಿ"
#: ../system-config-selinux.ui:1408
msgid "Add Network Port"
msgstr "ಜಾಲಬಂಧ ಸಂಪರ್ಕಸ್ಥಾನವನ್ನು ಸೇರಿಸು"
#: ../system-config-selinux.ui:1421
msgid "Edit Network Port"
msgstr "ಜಾಲಬಂಧ ಸಂಪರ್ಕಸ್ಥಾನವನ್ನು ಸಂಪಾದಿಸು"
#: ../system-config-selinux.ui:1434
msgid "Delete Network Port"
msgstr "ಜಾಲಬಂಧ ಸಂಪರ್ಕಸ್ಥಾನವನ್ನು ಅಳಿಸಿಹಾಕು"
#: ../system-config-selinux.ui:1465 ../system-config-selinux.ui:1479
msgid "Toggle between Customized and All Ports"
msgstr "ಇಚ್ಛೆಗೆ ತಕ್ಕಂತೆ ಬದಲಾಯಿಸಲಾದ ಹಾಗು ಎಲ್ಲಾ ಸಂಪರ್ಕಸ್ಥಾನಗಳ ನಡುವೆ ಟಾಗಲ್ ಮಾಡು"
#: ../system-config-selinux.ui:1576
msgid "Generate new policy module"
msgstr "ಹೊಸ ಪಾಲಿಸಿ ಡೊಮೈನ್‌ ಅನ್ನು ಉತ್ಪಾದಿಸು"
#: ../system-config-selinux.ui:1588
msgid "Load policy module"
msgstr "ಪಾಲಿಸಿ ಡೊಮೈನ್‌ ಅನ್ನು ಲೋಡ್ ಮಾಡು"
#: ../system-config-selinux.ui:1601
msgid "Remove loadable policy module"
msgstr "ಲೋಡ್ ಮಾಡಬಹುದಾದ ಪಾಲಿಸಿಯ ಡೊಮೈನ್‌ಅನ್ನು ತೆಗೆದುಹಾಕು"
#: ../system-config-selinux.ui:1632
msgid ""
"Enable/Disable additional audit rules, that are normally not reported in the "
"log files."
msgstr ""
"ದಾಖಲೆ ಕಡತಗಳಲ್ಲಿ ಸಾಮಾನ್ಯವಾಗಿ ವರದಿ ಮಾಡದೆ ಇರುವ ಹೆಚ್ಚುವರಿ ಆಡಿಟ್ ನಿಯಮಗಳನ್ನು ಶಕ್ತ/"
"ಅಶಕ್ತಗೊಳಿಸು."
#: ../system-config-selinux.ui:1728
msgid "Change process mode to permissive."
msgstr "ಪ್ರಕ್ರಿಯೆಯ ಕ್ರಮವನ್ನು ಅನುಮತಿಪೂರ್ವಕಕ್ಕೆ ಬದಲಾಯಿಸು."
#: ../system-config-selinux.ui:1743
msgid "Change process mode to enforcing"
msgstr "ಪ್ರಕ್ರಿಯೆಯ ಕ್ರಮವನ್ನು ಒತ್ತಾಯಪೂರ್ವಕಕ್ಕೆ ಬದಲಾಯಿಸು"
#: ../system-config-selinux.ui:1847
msgid "Add SELinux User"
msgstr "SELinux ಬಳಕೆದಾರನನ್ನು ಸೇರಿಸು"
#: ../system-config-selinux.ui:1944 ../usersPage.py:70
msgid "SELinux Roles"
msgstr "SELinux ಪಾತ್ರಗಳು"
#: ../usersPage.py:143
#, python-format
msgid "SELinux user '%s' is required"
msgstr "SELinux ಬಳಕೆದಾರ '%s' ನ ಅಗತ್ಯವಿದೆ"
#, fuzzy
#~| msgid "Configue SELinux"
#~ msgid "Run System Config SELinux"
#~ msgstr "SELinux ಅನ್ನು ಸಂರಚಿಸು"
#~ msgid "system-config-selinux"
#~ msgstr "system-config-selinux"
#~ msgid "all files"
#~ msgstr "ಎಲ್ಲಾ ಕಡತಗಳು"
#~ msgid "regular file"
#~ msgstr "ಸಾಮಾನ್ಯ ಕಡತ"
#~ msgid "character device"
#~ msgstr "ಕ್ಯಾರಕ್ಟರ್ ಸಾಧನ"
#~ msgid "block device"
#~ msgstr "ಬ್ಲಾಕ್ ಸಾಧನ"
#~ msgid "socket file"
#~ msgstr "ಸಾಕೆಟ್ ಕಡತ"
#~ msgid "symbolic link"
#~ msgstr "ಸಾಂಕೇತಿಕ ಕೊಂಡಿ"
#~ msgid "named pipe"
#~ msgstr "ನೇಮ್ಡ್ ಪೈಪ್"